Cover

Neevu Devaranu Nambabedi

Jogi

Unabridged 9789354831027
4 hours 25 minutes
Some articles contain affiliate links (marked with an asterisk *). If you click on these links and purchase products, we will receive a small commission at no extra cost to you. Your support helps to keep this site running and to continue creating useful content. Thank you for your support!

From the publisher

ಭಾರತದಲ್ಲಿ ದೇವರು ನಮ್ಮ ಆತ್ಮವಿಶ್ವಾಸ, ಭರವಸೆ, ಹೋರಾಟ, ಅಸ್ಮಿತೆ ಎಲ್ಲದಕ್ಕೂ ರೂಪಕ. ಲೋಕನಿಂದೆಗೆ ಒಳಗಾದವರಿಗೆ ದೇವರೇ ದಿಕ್ಕು. ನೀನು ದೇವರನ್ನು ನೋಡಬೇಡ ಅಂದವರನ್ನು ಧಿಕ್ಕರಿಸಿ ದೇವರು ಕನಕನಿಗೆ ಕಾಣಿಸಿಕೊಳ್ಳುವುದು, ಗಂಡನಿಂದ ಅತ್ತೆಯಿಂದ ತೊಂದರೆಪಟ್ಟ ಸಕ್ಕೂಬಾಯಿಗೆ ದೇವರು ನೆರವಾಗುವುದು, ಹೇಮರೆಡ್ಡಿ ಮಲ್ಲಮ್ಮನನ್ನು ಕಾಯುವುದು, ಕುಚೇಲನ ಸಹಾಯಕ್ಕೆ ಬರುವುದು, ಮೊಸಳೆಯ ಬಾಯಿಯಿಂದ ಗಜರಾಜನನ್ನು ರಕ್ಷಿಸುವುದು - ಹೀಗೆ ಎಂತೆಲ್ಲ ಕೆಲಸಗಳನ್ನೆಲ್ಲ ನಮ್ಮ ದೇವರ ಕೈಯಲ್ಲಿ ನಾವು ಮಾಡಿಸುತ್ತೇವೆ. ಶೋಷಣೆ ಮತ್ತು ಅನ್ಯಾಯದ ವಿರುದ್ಧ ಭಾರತದ ದೇವರುಗಳು ಹೋರಾಡಿದಷ್ಟು ಮತ್ಯಾವ ದೇವರೂ ಹೋರಾಡಿದಂತಿಲ್ಲ. ಇಲ್ಲಿ ದೇವರು ಮನುಷ್ಯನಾಗುವುದು, ಮನುಷ್ಯ ದೇವರಾಗುವುದು ಎರಡೂ ಸಾಧ್ಯವಾದ್ದರಿಂದ ನಾವು ನಿಜವಾಗಿಯೂ ನಂಬಬೇಕಾದದ್ದು ಇದನ್ನೇ. ಮನುಷ್ಯ ಕೂಡ ದೇವರಾಗಬಲ್ಲ, ದೇವರು ಕೂಡ ಮನುಷ್ಯನಾಗಬಲ್ಲ. ಹಾಗಿದ್ದರೆ ನೀವು ದೇವರನ್ನು ನಂಬಬೇಕಾ ಅಥವಾ ಅವನು ನಂಬುವಂತೆ ಬಾಳಬೇಕಾ?

Release date
03/15/2022

Storyside IN